ಸಮಯದ ತಿರುವು ಮರೆವಿನ ಕಡೆಗೆ

ನೆನೆಪಿನ ಚಿಲಕ ಸರಿವ ಸದ್ದಿಗೆ

ವಾಸ್ ದೇರ್ ಎ ಸಾಂಗ್ ನಾಕ್ ನಾಕ್

ಹುಸ್ ಎಟ್ ದ ಡೋರ್ ನಾಕ್ ನಾಕ್ ನಾಕ್ ನಾಕ್

ಕುಡ್ ಇಟ್ ಬಿ ಹಿಮ್ ನಾಕ್ ನಾಕ್

ಅದೇನೊ ಹೇಳಲು ಬಂದವನು

ಹೇಳದೇ ಮಾತನುಳಿಸಿಕೊಂಡನು

ನೆನಪಿನ ನೆಪದಲಿ ಕಾಡುವನು

ವಾಸ್ ದೇರ್ ಎ ಸಾಂಗ್ ನಾಕ್ ನಾಕ್

ಹುಸ್ ಎಟ್ ದ ಡೋರ್ ನಾಕ್ ನಾಕ್ ನಾಕ್ ನಾಕ್

ಕುಡ್ ಇಟ್ ಬಿ ಹಿಮ್ ನಾಕ್ ನಾಕ್

ಉಳಿದವರು ಕಂಡಂತೆ

ಚಿತ್ರ ನೋಡಿ